ಡಾ. ಸಿ ಎಂ ಕೊಟಗಿ ಇವರಿಗೆ ” ಸಮಾಜ ಸೇವಾ ರತ್ನ ” ಪ್ರಶಸ್ತಿ

0
61

ಡಾ. ಚನ್ನಬಸವ ಕೊಟಗಿ ಇವರು ಪತ್ರಕರ್ತರು ಕಲಾವಿದರು ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಕನ್ನಡ ನಾಡು ನುಡಿ ಸೇವಕ ಅವರಿಗೆ ಮಾರ್ಚ್ 11-03 -2026 ಬುಧವಾರರಂದು ಸಂಜೆ 5:30ಕ್ಕೆ ಸ್ಥಳ ನಯನ ಸಭಾಂಗಣ ಕನ್ನಡ ಭವನದಲ್ಲಿ ಜೆ ಸಿ ರಸ್ತೆ ಬೆಂಗಳೂರು ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್( ರಿ) ಭುವನೇಶ್ವರ ನಗರ ಬೆಂಗಳೂರು ವಾರ್ಷಿಕೋತ್ಸವ ಅಂಗವಾಗಿ ” ಸಂಸ್ಕೃತಿಕ ಉತ್ಸವ ” ಮತ್ತು ” ದಿವ್ಯ ಚೇತನ ಪ್ರಶಸ್ತಿ” ಹಾಗೂ ” ಸಮಾಜ ಸೇವಾ ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ ಸಂಸ್ಥೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಸಂಘಟನೆಗಾಗಿ ಪತ್ರಕರ್ತ ಕಲಾವಿದ ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಭಾರತೀಯ ಜೀವ ನಿಗಮ ಪ್ರತಿನಿಧಿ. ನಾಡು ನುಡಿ ಜಲ ಹತ್ತು ಹಲವಾರು ಸಂಘ-ಸಂಸ್ಥೆಯ ಪ್ರತಿನಿಧಿ ಸೇವೆಗಾಗಿ ಡಾ. ಚನ್ನಬಸವ ಕೊಟಗಿ ಅವರಿಗೆ ” ಸಮಾಜ ಸೇವ ರತ್ನ” 11-3-20256.ರ ಪ್ರಶಸ್ತಿ ಪ್ರಶಸ್ತಿ ನೀಡಲಿದ್ದಾರೆ.

ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಎಂ ರಾಮು ಪ್ರಶಸ್ತಿ ಆಯ್ಕೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here