Uncategorizedಮೂಡುಬಿದಿರೆ ಶ್ರೀ ಜೈನ ಮಠಕ್ಕೆ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಭೇಟಿ ; ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಗೌರವBy TNVOffice - March 7, 2026048FacebookTwitterPinterestWhatsApp ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಕನ್ನಡದ ಪ್ರಮುಖ ಹಿರಿಯ ವಿಮರ್ಶಕರು, ಸಾಹಿತಿಗಳು ಮತ್ತು ನಿವ್ರತ್ತ ಪ್ರಾಧ್ಯಾಪಕರು. ಮೂಡುಬಿದಿರೆ ಶ್ರೀ ಜೈನ ಮಠ ಕ್ಕೆ ಭೇಟಿ ನೀಡಿದರು. ಈ ಸಂಧರ್ಭ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಸ್ವಾಮೀಜಿ ಶ್ರೀ ಯುತ ರನ್ನು ಗೌರವಿಸಿ ಹರಸಿ ಅಭಿನಂದಿಸಿದರು.