ಉಡುಪಿಸಾರ್ವಜನಿಕ ಗಣೇಶೋತ್ಸವ ಸಮಿತಿ ಕರ್ಜೆ, 38ನೇ ವರ್ಷದ ಪದಾಧಿಕಾರಿಗಳ ಆಯ್ಕೆBy TNVOffice - June 23, 2025067FacebookTwitterPinterestWhatsApp ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕರ್ಜೆ.. 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೆ. ಸತೀಶ್ ಹೆಗ್ಡೆ ಮರ್ಡಿ, ಪ್ರಧಾನ ಕಾರ್ಯದರ್ಶಿಯಾಗಿಶ್ರೀ ನವೀನ ಪುತ್ರನ್ ಕರ್ಜೆ, ಮತ್ತು ಕೋಶಾಧಿಕಾರಿ ಯಾಗಿ ಶ್ರೀ ರಾಮಕೃಷ್ಣ ಶ್ಯಾನುಭಾಗ, ಕರ್ಜೆ ಇವರು ಆಯ್ಕೆ ಯಾಗಿದ್ದಾರೆ.