Uncategorizedಆ. 17ರಂದು ವಿಟ್ಲ ಪ.ಪೂ. ಕಾಲೇಜಿನಲ್ಲಿ ಮನೋರಂಜನ ಕಾರ್ಯಕ್ರಮBy TNVOffice - August 15, 2025092FacebookTwitterPinterestWhatsApp ವಿಟ್ಲ: ವಿಟ್ಲ ಬಾಲಗೋಕುಲ ಸಮಿತಿ ಆಶ್ರಯದಲ್ಲಿ ೧೮ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಲಾ ತಪಸ್ವಿ ಸಾಂಸ್ಕೃತಿಕ ತಂಡ ಧರ್ಮ ನಗರ ಕಂಬಳಬೆಟ್ಟು ಇದರ ವತಿಯಿಂದ ಅಮೋಘ ಮನೋರಂಜನ ಕಾರ್ಯಕ್ರಮ ಆ.17ರಂದು ಮಧ್ಯಾಹ್ನ 12 ಗಂಟೆಯಿಂದ ವಿಟ್ಲ ಪ.ಪೂ. ಕಾಲೇಜು ಸುರರ್ಣ ರಂಗಮಂದಿರದಲ್ಲಿ ನಡೆಯಲಿದೆ.