ವನಸುಮ ಟ್ರಸ್ಟ್ ಕಟಪಾಡಿ ಹಮ್ಮಿಕೊಂಡ ಜನತೆಗೆ ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌಜ೯ನ್ಯದ ವಿರುದ್ಧ ಉತ್ತಮ ಸಂದೇಶ ನೀಡಲು ಸುಮಾರು ಮೂರು ಸಾವಿರ ಕಿ.ಮೀ ಗಳ ದೂರವನ್ನು ಯುವಕರಾದ ಕುಮಾರ್ ದ್ರಿಶಾ ಹಾಗೂ ಕುಮಾರ್ ಉಜ್ವಲ್ ಉಡುಪಿಯಿಂದ ಹೊರಟಿದ್ದು ,ಬೆಳಗಿನ ಹೊತ್ತು ಕುಂದಾಪುರದಲ್ಲಿ ಗೌರವದ ಸ್ವಾಗತ ನೀಡಲಾಯಿತು
ಈ ಸಮಯದಲ್ಲಿ ಜೆ.ಸಿ.ಐ ಕುಂದಾಪುರದ ರತ್ನಾಕರ ಕುಂದಾಪುರ ,ಪ್ರಕಾಶ್ ಮಂಡ್ಯ ಪೂವಾ೯ಧ್ಯಕ್ಷರು,ನಿಕಟಪೂವ೯ ಅಧ್ಯಕ್ಷರು ಚಂದನ್ ಗೌಡ ,ಅಧ್ಯಕ್ಷರು ಸುಬ್ರಹ್ಮಣ್ಯ ಆಚಾಯ೯ ,ಕೋಶಾಧಿಕಾರಿ ಚೇತನ್ ದೇವಾಡಿಗ,ಉಪಾಧ್ಯಕ್ಷರು ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು