ಪ್ರಸಿದ್ಧ ಸಾಹಿತಿ ಕಿನ್ನಿಗೋಳಿ ಶ್ರೀಧರ ಡಿ.ಎಸ್. ಅವರಿಗೆ ಸನ್ಮಾನ

0
30

ಕಿನ್ನಿಗೋಳಿ: ಕಿನ್ನಿಗೋಳಿಯ ಪ್ರಸಿದ್ಧ ಯಕ್ಷ ಕವಿ, ಅರ್ಥಧಾರಿ, ಸಾಹಿತಿ, ನಿವೃತ್ತ ಅಧ್ಯಾಪಕ ಶ್ರೀಧರ ಡಿ.ಎಸ್ ಅವರನ್ನು ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಸನ್ಮಾನಿಸಿದರು. ಜುಲೈ 10ರಂದು ಶ್ರೀಧರ ಡಿ.ಎಸ್ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಭುವನಾಭಿರಾಮ ಉಡುಪ ಹಾಗೂ ಇತರ ಮುಖಂಡರು ಹಾಜರಿದ್ದರು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here