Saturday, June 14, 2025
HomeUncategorizedರುಡ್ ಸೆಟ್ ಸಂಸ್ಥೆ ವತಿಯಿಂದ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ ಅರ್ಜಿ ಆಹ್ವಾನ

ರುಡ್ ಸೆಟ್ ಸಂಸ್ಥೆ ವತಿಯಿಂದ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ ಅರ್ಜಿ ಆಹ್ವಾನ

ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿಯಲ್ಲಿ ಸ್ವ ಉದ್ಯೋಗ ಅಥವಾ ಉದ್ಯೋಗ ಮಾಡುವುದಾದರೆ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ (12 ದಿನ) ದಿನಾಂಕ 19.05.2025 to 30.05.2025. ಹಾಗೂ ಕಂಪ್ಯೂಟರೈಸ್ಡ್ ಅಕೌಂಟಿಂಗ್/ Computer Tally (38 ದಿನಗಳು) ದಿನಾಂಕ: 19.05.2025 ರಿಂದ 25.06.2025 ರವರೆಗೆ ಮತ್ತು ಇನ್ನಿತರ ತರಬೇತಿಯನ್ನು ಆಯೋಜಿಸಿದ್ದು,
ವಸತಿ, ಊಟ, ತರಬೇತಿ ಉಚಿತವಾಗಿದ್ದು, 18-45 ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ. ಜೊತೆಗೆ ತರಬೇತಿಯಲ್ಲಿ ಉದ್ಯಮಕ್ಕೆ ಬೇಕಾಗಿರುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಹಾಗು ಮಾರ್ಗದರ್ಶನವನ್ನು ನೀಡಲಾಗುವುದು. ಭಾಗವಹಿಸುವುದಾದರೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/mnZUzJdGDoC5vDe1A
ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿ ಹೆಚ್ಚಿನ ಮಾಹಿತಿಗಾಗಿ 7022560492, 9844086383 , 9591233748, 9900889234, 8861325564 ಹಾಗೂ www.rudsetitraining.org ಸಂಸ್ಥೆಯ ವೆಬ್‌ ಸೈಟ್‌ನ್ನು ಸಂಪರ್ಕಿಸಿ.

RELATED ARTICLES
- Advertisment -
Google search engine

Most Popular