ಪೆರ್ನೆ -ಬಿಳಿಯೂರು ಅಲ್ಲಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ

0
276

ಉಪ್ಪಿನಂಗಡಿ :ಪೆರ್ನೆ ಬಿಳಿಯೂರಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಮತ್ತೆ ಗುಡ್ಡ,ಧರೆಗಳು ಮನೆ ಮತ್ತು ರಸ್ತೆಗೆ ಕುಸಿಯುವ ಭೀತಿ ಎದುರಾಗಿದ್ದು.ಕಳೆದ ವಾರಗಳ ಹಿಂದೆಯಷ್ಟೇ ಈ ಪರಿಸರದಲ್ಲಿ ತುಂಬ ಹಾನಿಗಳು ಸಂಭವಿಸಿರುತ್ತದೆ.ಜನರು ,ಶಾಲಾ ಮಕ್ಕಳು ಭಯದಲ್ಲಿ ರಸ್ತೆಗಳಲ್ಲಿ ನಡೆಯುವಂತಾಗಿದೆ.

LEAVE A REPLY

Please enter your comment!
Please enter your name here