ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ದೇವರ ಜಳಕದ ಕೆರೆಗೆ ಮುಹೂರ್ತ ಶಿಲಾನ್ಯಾಸ

0
2

ಬದ್ಯಾರು ಶಿರ್ಲಾಲು ಶ್ರೀ ಲೋಕನಾಥೇಶ್ವರ ದೇವಸ್ಥಾನ ದಲ್ಲಿ ಬ್ರಹ್ಮಶ್ರೀ ವೇದ ಮೂರ್ತಿ ಶ್ರೀಪಾದ ಪಂಗಾಣ್ಣಾಯರ ಆಚಾರ್ಯತ್ವದಲ್ಲಿ, ಅರ್ಚಕರಾದ ಸೂರ್ಯನಾರಾಯಣ ರಾವ್ ರವರ ಉಪಸ್ಥಿತಿ ಯಲ್ಲಿ ದೇವಸ್ಥಾನದ ಈಶಾನ್ಯಾ ಭಾಗದಲ್ಲಿ ದೇವರ ಜಳಕದ ಕೆರೆಗೆ ಮುಹೂರ್ತ ಶಿಲಾನ್ಯಾಸ ಮಾಡಿದರು .

ಈ ಸಂದರ್ಭದಲ್ಲಿ ಆಡಳಿತ ಮುಖ್ಯಸ್ಥರು ಸಮಿತಿಯ ಸದಸ್ಯರು ಕೆರೆ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಭಜನಾ ಮಂಡಳಿಯ ಅಧ್ಯಕ್ಷರು ಸರ್ವ ಸದಸ್ಯರು ಶ್ರೀದೇವಿ ಮಹಿಳಾ ಕೇಂದ್ರದ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here