ಮ್ಯಾಕೋ ಕೋ-ಅಪರೇಟಿವ್ ಸೊಸೈಟಿ ವತಿಯಿಂದ – ಐವನ್ ಡಿʼಸೋಜಾ ನೇತೃತ್ವದಲ್ಲಿ ಉಚಿತ ಕನ್ನಡಕ ವಿತರಣೆ

0
30

ಮ್ಯಾಕೋ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ತನ್ನ ಸದಸ್ಯರಿಗೆ ಇತ್ತೀಚೆಗೆ ರ‍್ಪಾಟು ಮಾಡಿದಂತಹ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ ಸಮಾರಂಭದಲ್ಲಿ ಕನ್ನಡಕಗಳನ್ನು ಇಂದು ಮ್ಯಾಕೋ ಸೊಸೈಟಿ ಕಛೇರಿಯಲ್ಲಿ ವಿತರಿಸಲಾಯಿತು .

ಈ ಸಂದರ್ಭದಲ್ಲಿ ಮಾತನಾಡಿದ ಮ್ಯಾಕೋ ಸೊಸೈಟಿ ಅಧ್ಯಕ್ಷರು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಕಣ್ಣಿನ ಸುರಕ್ಷತೆ ಮತ್ತು ಕನ್ನಡಕವನ್ನು ಉಪಯೋಗಿಸುವ ಮೂಲಕ ಕಣ್ಣಿನ ಅರೋಗ್ಯವನ್ನು ಕಾಪಾಡಬೇಕಾಗುತ್ತದೆ.

ಅದರಲ್ಲಿಯೂ ದೃಷ್ಟಿ ಎಂಬುದು ನಮಗೆ ತುಂಬಾ ಮುಖ್ಯವಾಗಿದ್ದು, ಇದನ್ನು ಕಪಾಡುವಲ್ಲಿ ಎಲ್ಲರೂ ಮುಂಜಾಗ್ರತೆ ವಹಿಸಬೇಕು ರಿಕ್ಷಾ ಚಾಲಕರು ರಾತ್ರಿವೇಳೆ ಚಲಾವಣೆ ಮಾಡುವಾಗ ಲೈಟಿನ ಸಮಸ್ಯೆಯಿಂದ ಬಳಲುತ್ತಿರುದಲ್ಲದೇ ಕಣ್ಣಿನ ಪರಿಕ್ಷೇಯನ್ನು ನಿಯತಕಾಲಿಕವಾಗಿ ಮಾಡಿ ಉಚಿತ ಕಣ್ಣಿನ ತಪಾಸಣೆಯ ಸದುಪಯೋಗವನ್ನು ಪಡೆಯಲು ಒಚಿಛಿo ಸೊಸೈಟಿಯ ಸದಸ್ಯರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಿರಿಲ್ ಡಿ’ಸೋಜ, ನಿರ್ದೆಶಕರುಗಳಾದ ವಸಂತ ಶೆಟ್ಟಿ, ಚಂದ್ರಶೇಖರ್, ಜೇಮ್ಸ್ ಮಾಡ್ತಾ, ಪಿ.ಪಿ.ರ‍್ಗೀಸ್, ಭಾಸ್ಕರ್ ರಾವ್, ಶೌವಾದ್ ಗೂನಡ್ಕ, ರಾಜೇಶ್, ಅನಿಲ್ ಡಿ’ಸೋಜ, ಒಲ್ವಿನ್ ಪಿಂಟೊ, ಬಬಿತಾ ಡಿ’ಸೋಜ, ವಿದ್ಯಾ ತೋರಸ್, ಕರ‍್ಯರ‍್ಶಿ ಪ್ರಮೋದ್ ವಾಸ್, ನಿವೃತ್ತ ಕರ‍್ಯರ‍್ಶಿ ದಿನೇಶ್ ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here