Sunday, March 23, 2025
Homeಮಂಗಳೂರು"ವಿನ್ನರ್ಸ್ ವೆಂಚರ್" ಷೇರು ಮಾರುಕಟ್ಟೆ ತರಬೇತಿ ಸಂಸ್ಥೆಯಲ್ಲಿ ಉಚಿತ ಕಾರ್ಯಾಗಾರ

“ವಿನ್ನರ್ಸ್ ವೆಂಚರ್” ಷೇರು ಮಾರುಕಟ್ಟೆ ತರಬೇತಿ ಸಂಸ್ಥೆಯಲ್ಲಿ ಉಚಿತ ಕಾರ್ಯಾಗಾರ

ಕದ್ರಿ ಮಲ್ಲಿಕಟ್ಟೆಯಲ್ಲಿರುವ “ವಿನ್ನರ್ಸ್ ವೆಂಚರ್” ಷೇರು ಮಾರುಕಟ್ಟೆ ತರಬೇತಿ ಸಂಸ್ಥೆಯಲ್ಲಿ ಉಚಿತ ಕಾರ್ಯಾಗಾರವನ್ನು ಸೆ.08 ರಂದು ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ ತರಬೇತಿದಾರರು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ವಿವರಿಸಿ. ಪ್ರಾಯೋಗಿಕವಾಗಿ ಶೇರು ಮಾರುಕಟ್ಟೆಯಲ್ಲಿ ಷೇರು ಖರೀದಿಸಲು ಮತ್ತು ಮಾರಾಟ ಮಾಡಲು ಹೇಳಿಕೊಡಲಾಯಿತು .

   ತರಬೇತುದಾರರು ಹಣಕಾಸಿನ ಭದ್ರತೆಯ ಕುರಿತು ಮಾಹಿತಿಯನ್ನು ಕೊಟ್ಟರು ಹಾಗು ಉಚಿತವಾಗಿ ಡಿ ಮ್ಯಾಟ್ ಅಕೌಂಟ್ ಅನ್ನು ಮಾಡಿಕೊಡಲಾಯಿತು .

ಇಮೇಲ್ winnersventure30@gmail.com/winnersventure31@gmail.com

ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8050791754 / 9380259684

RELATED ARTICLES
- Advertisment -
Google search engine

Most Popular