ಜ್ಞಾನಭಾರತಿ ಶಾಲೆ: ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಕ್ಕೆ ಆಯ್ಕೆ

0
14

ಮಡಂತ್ಯಾರ್: ಜ್ಞಾನಭಾರತಿ ಶಾಲೆ ಜೂನಿಯರ್ ಬಾಲಕಿಯರ ಬ್ಯಾಡ್ಮಿಂಟನ್ ತಂಡವು ಮಡಂತ್ಯಾರ್‌ನಲ್ಲಿ ನಡೆದ ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಕ್ಕೆ ಆಯ್ಕೆಯಾಗಿದೆ.

ಫಾತಿಮಾ ಕೆ ಎ – ಗ್ರೇಡ್ 7, ಆರಿಫಾ – ಗ್ರೇಡ್ 7, ಫಾತಿಮತ್ ಶೈಫಾ – ಗ್ರೇಡ್ 8 .

LEAVE A REPLY

Please enter your comment!
Please enter your name here