Saturday, June 14, 2025
Homeಕುಂದಾಪುರಜೆ.ಸಿ.ಐ ಕುಂದಾಪುರ ಇವರ ವತಿಯಿಂದ ಹಸಿರೇ ಉಸಿರು ಕಾಯ೯ಕ್ರಮ

ಜೆ.ಸಿ.ಐ ಕುಂದಾಪುರ ಇವರ ವತಿಯಿಂದ ಹಸಿರೇ ಉಸಿರು ಕಾಯ೯ಕ್ರಮ

ಜೆ.ಸಿ.ಐ ಕುಂದಾಪುರ ಇವರ ವತಿಯಿಂದ ಹಸಿರೇ ಉಸಿರು ಕಾಯ೯ಕ್ರಮ ಕುಂದಾಪುರದಲ್ಲಿ ನಡೆಯಿತು.

ಈ ಸಮಯದಲ್ಲಿ ಜೆ.ಸಿ.ಐ ಕುಂದಾಪುರದ ಅಧ್ಯಕ್ಷರಾದ ಸುಬ್ರಹ್ಮಣ್ಯ ಆಚಾರ್ ಗುಲ್ವಾಡಿ.. ನಿಕಟ ಪೂರ್ವಾಧ್ಯಕ್ಷರು ಚಂದನ್ ಗೌಡ ಹಾಗೂ ಪೂರ್ವಾಧ್ಯಕ್ಷರಾದ ರತ್ನಾಕರ ಕುಂದಾಪುರ ,ಪ್ರಕಾಶ್ ಮಂಡ್ಯ ಕೋಶಾಧಿಕಾರಿ ಚೇತನ್ ದೇವಾಡಿಗ,ಉಪಾಧ್ಯಕ್ಷರು ರಾಕೇಶ್ ಶೆಟ್ಟಿ   ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular