ಹೆಚ್.ಎಸ್. ಜೈರಾಜ್ ಅವರಿಗೆ ಶ್ರೀ ಗೋಕರ್ಣನಾಥ ಭಜನ ಮಂಡಳಿ ವತಿಯಿಂದ ಗೌರವಾರ್ಪಣೆ

0
94

ಮಂಗಳೂರು: ಇಲ್ಲಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ರಾಗಿ ಆಯ್ಕೆಯಾದ ಹೆಚ್.ಎಸ್.ಜೈರಾಜ್ ಅವರನ್ನು ಶ್ರೀ ಗೋಕರ್ಣನಾಥ ಭಜನ ಮಂಡಳಿ ವತಿಯಿಂದ ಗೌರವಾರ್ಪಣೆ ಸಲ್ಲಿಸಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here