ನಮ್ಮ ನಾಡಾ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷರಾಗಿ ಹಮೀದ್ ಯೂಸುಫ್ ಆಯ್ಕೆ

0
76

ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಸಮಿತಿಯ ಮಹಾಸಭೆಯು ಪಡುಬಿದ್ರಿ ಕಮ್ಯೂನಿಟಿ ಸೆಂಟರ್ ನಲ್ಲಿ ಇತ್ತೀಚೆಗೆ ನಡೆಯಿತು . 2026- 2027 ಸಾಲಿನ ನೂತನ ಅಧ್ಯಕ್ಷರಾಗಿ ಹಮೀದ್ ಯೂಸಫ್ ,
ಉಪಾದ್ಯಕ್ಷರಾಗಿ ರಶೀದ್ ಯು ಎ,, ಪ್ರಧಾನಕಾರ್ಯದರ್ಶಿಯಾಗಿ ಅಬ್ದುಲ್ ರಾಝಕ್, ಕಾರ್ಯದರ್ಶಿಯಾಗಿ ಸಯ್ಯದ್ ಅಕ್ಬರ್ ಅಲಿ, ಕೋಶಾಧಿಕಾರಿಯಾಗಿ ಬಿ ಎ ಮೊಯಿದಿನ್, ಸಂಘಟನಾಕಾರ್ಯದಶಿಯಾಗಿ ಎಮ್ ಡಿ ಯಾಕಿನುಳ್ಳ ಇವರನ್ನು ಆಯ್ಕೆ ಮಾಡಲಾಯಿತು ಚುನಾವಣಾ ವೀಕ್ಷಕರಾಗಿ ಇರ್ಫ್ಹನ್ ಕಾಪು ಉಪಸ್ಥಿತಿ ಇದ್ದರು ನಿರ್ಗಮನ ಅದ್ಧ್ಯಕ್ಷರಾದ ಅಶ್ರಫ್ ಪಡುಬಿದ್ರಿ ಯವರು ಅಧ್ಯಕ್ಷತೆ ವಹಿಸಿದ್ದರು.

LEAVE A REPLY

Please enter your comment!
Please enter your name here