ಹೆಬ್ರಿ ಗೋಪಾಲ ಭಂಡಾರಿ : ಸಂಸ್ಮರಣಾ ಗ್ರಂಥಕ್ಕೆ ಲೇಖನಗಳ ಆಹ್ವಾನ

0
149


ಹೆಬ್ರಿ : ಕಾರ್ಕಳ ಕ್ಷೇತ್ರದ ಶಾಸಕರಾಗಿ ಹೆಬ್ರಿ ಗೋಪಾಲ ಭಂಡಾರಿ ಅವರ ಶಿಲಾ ಪುತ್ಥಳಿ ಪ್ರತಿಷ್ಠಾಪನೆ ಮತ್ತು ಸಂಸ್ಮರಣಾ ಗ್ರಂಥದ ಸಮರ್ಪಣೆಯು ಇದೇ ಜುಲೈ ೭ ರಂದು ಅವರ ಜನ್ಮದಿನದಂದು ನಡೆಯಲಿದೆ. ಗೋಪಾಲ ಭಂಡಾರಿ ಅವರ ಜೀವನ,ರಾಜಕೀಯ ಮತ್ತು ಸಾಮಾಜಿಕ ಮನೋಧರ್ಮವನ್ನು ಬಲ್ಲವರು ತಮ್ಮ ಅಭಿಪ್ರಾಯ ಲೇಖನವನ್ನು ೨ ಪುಗಳಿಗೆ ಮೀರದಂತೆ ಇದೇ ಮೇ ೩೧ ರ ಒಳಗಾಗಿ ಕಳಿಸುವಂತೆ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆಯು ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ
ಪ್ರಕಾಶ ಪೂಜಾರಿ ಮಾತಿಬೆಟ್ಟು. ಪ್ರದಾನ ಸಂಪಾದಕರು ೯೪೮೩೯ ೩೧೩೯೫ ಅವರನ್ನು ಸಂಪರ್ಕಿಸಬಹುದು.
ಅಂಚೆ ವಿಳಾಸ : ನೀರೆ ಕೃಷ್ಣ ಶೆಟ್ಟಿ.
ಅದ್ಯಕ್ಷರು. ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆ.
ಹುತ್ತುರ್ಕೆ. ಅಂಚೆ : ಹೆಬ್ರಿ – ೫೭೬೧೧೨. ಹೆಬ್ರಿ ತಾಲ್ಲೂಕು.

LEAVE A REPLY

Please enter your comment!
Please enter your name here