ಶ್ರೀ ಕ್ಷೇತ್ರ ಅಲಂಗಾಡು ಕಬ್ಬಿನಾಲೆ ಅಕ್ಕಮ್ಮ ಬೊಬ್ಬರ್ಯ ಪರಿವಾರ ದೈವಸ್ಥಾನದಲ್ಲಿ
“ವರ್ಷಾವಧಿ ಉತ್ಸವ”ವುದಿನಾಂಕ 13.05.2025 ಮಂಗಳವಾರ ಮತ್ತು 14.05.2025 ಬುಧವಾರ ದಂದು ನಡೆಯಲಿರುವುದು.
ದಿನಾಂಕ 13.05.2025 ಮಂಗಳವಾರ ಹರಕೆಯ ಸೇವೆ ಮದ್ಯಾಹ್ನ ಅನ್ನಸಂತರ್ಪಣೆ. ದಿನಾಂಕ 14.05.2025 ಬುಧವಾರ “ವರ್ಷಾವಧಿ” ಉತ್ಸವ, ಮದ್ಯಾಹ್ನ ಅನ್ನಸಂತರ್ಪಣೆ, ದರ್ಶನ ಸೇವೆ ಪ್ರಸಾದ ವಿತರಣೆ ನಡೆಯಲಿದೆ.