ಕಾಪುಕುಕ್ಕುಂಜದಲ್ಲಿ ಬೃಹತ್ ಗೂಡುದೀಪ ಆರೋಹಣBy TNVOffice - November 10, 2026030FacebookTwitterPinterestWhatsApp ಕಾಪು : ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ(ರಿ) ಕುಕ್ಕುಂಜ ಕಳತ್ತೂರು ಹಾಗೂ ಕೆ. ಕೆ,ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ )ಕುಕ್ಕುಂಜ ಕಳತ್ತೂರು ವತಿಯಿಂದ ಬೃಹತ್ ಗೂಡು ದೀಪ ಆರೋಹಣ ಕಾರ್ಯಕ್ರಮ ದೀಪಾವಳಿ ಹಬ್ಬದ ಮರುದಿನ ಕುಕ್ಕುಂಜ ಅಯ್ಯಪ್ಪ ಶಿಬಿರದ ಮುಂಭಾಗ ನಡೆಯಿತು.