ದಾವಣಗೆರೆ: ಬೆಳಗಾವಿಯ ಕವಿತ್ತ ಕರ್ಮಮಣಿ ಟ್ರಸ್ಟ್ ವತಿಯಿಂದ ಅಂತರ ರಾಷ್ಟ್ರೀಯ ಮಟ್ಟದ ಅಂತರ್ಜಾಲ ಕವಿಗೋಷ್ಠಿ ಹಮ್ಮಿಕೊಂಡಿದ್ದು, ಜೊತೆಗೆ ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ಚಿತ್ರಕಲೆ, ನೃತ್ಯ, ವಿಜ್ಞಾನ, ಸಮಾಜ ಸೇವೆ, ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಪ್ರತಿಭಾನ್ವಿತ ಬಾಲ, ಯುವ, ಹಿರಿಯ ಪ್ರತಿಭೆಗಳಿಗೆ ಗೌರವಪೂರ್ವಕವಾಗಿ ವಿವಿಧ ಪ್ರಶಸ್ತಿ / ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುವುದು.
ಆಸಕ್ತ ಪ್ರತಿಭಾನ್ವಿತ ಸಾಧಕ ಮಿತ್ರರು ಸ್ವವಿವರವುಳ್ಳ ಪಿಡಿಎಫ್ ಅನ್ನು ವಾಟ್ಸಪ್ ನಂ.: 9743867298 ಇಲ್ಲಿಗೆ ಏ.30 ರೊಳಗೆ ಕಳುಹಿಸಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಟ್ರಸ್ಟ್’ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಲ್.ಎಚ್. ಪೆಂಡಾರಿ ಅವರು ತಿಳಿಸಿದ್ದಾರೆ.