ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೈನ್ ಶಾಲೆಯಲ್ಲಿ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡಬಿದ್ರಿ ಹಾಗೂ ಮೈನ್ ಶಾಲೆ ಮೂಡಬಿದ್ರಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರು ಪೂರ್ಣಚಂದ್ರ ಜೈನ್, ಅಸಿಸ್ಟೆಂಟ್ ಗವರ್ನರ್ ಉಮೇಶ್ ರಾವ್, ನಿಯೋಜಿತ ಅಧ್ಯಕ್ಷರು ಹರೀಶ್ MK, ನಿಯೋಜಿತ ಕಾರ್ಯದರ್ಶಿ ಭರತ್ ಶೆಟ್ಟಿ, ಟೆಂಪಲ್ ಟೌನ್ ನ ಸದಸ್ಯರಾದ ಹರೀಶ್ ಕಾಪಿಕಾಡ್, ರಮೇಶ್ ಕುಮಾರ್, ಶಂಕರ್ ಕೋಟ್ಯಾನ್ ಹಾಗೂ ಯೋಗ ಶಿಕ್ಷಕರಾದ ಪ್ರಕಾಶ್ ಅಮೀನ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Home ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡಬಿದ್ರಿ ಹಾಗೂ ಮೈನ್ ಶಾಲೆ ಮೂಡಬಿದ್ರಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ...