ಜೈನಕಾಶಿ ಸಾವಿರ ಕಂಬ ಬಸದಿಗೆ ಜಯೇಂದ್ರ ಪುರಿ ಸ್ವಾಮೀಜಿಯ ಭೇಟಿ — ಮೂಡಬಿದಿರೆ ಪ.ಪೂ. ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಕುಂಭಾಭಿಷೇಕ–ದೀಪೋತ್ಸವ ಆಹ್ವಾನ

0
81

ಜೈನ ಕಾಶಿ ಶ್ರೀ ದಿಗಂಬರ ಜೈನ ಮಠ ಹಾಗೂ ಸಾವಿರ ಕಂಬ ಬಸದಿ ಗೆ ಶ್ರೀ ಬೆಂಗಳೂರು ಕೈಲಾಸ ಆಶ್ರಮದ ಮಹಾ ಮಂಡ ಲೇಶ್ವರ ಜಯೇಂದ್ರ ಪುರಿ ಸ್ವಾಮೀಜಿ 19.11.25ರಂದು ಬೆಳಿಗ್ಗೆ 11.30ಕ್ಕೆ ಭೇಟಿ ನೀಡಿ ದರು ಈ ಸಂಧರ್ಭ ಪ.ಪೂ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಭಗವಾನ್ ಪಾರ್ಶ್ಶ್ವನಾಥ ಸ್ವಾಮಿ, ಭಗವಾನ್ ಚಂದ್ರ ನಾಥ ಸ್ವಾಮಿ ದರ್ಶನ ಮಾಡಿದರು.

ಮುಂದೆ ರಾಜ ರಾಜೇಶ್ವರಿ ನಗರ ಕೈಲಾಸ ಆಶ್ರಮ ದಲ್ಲಿ ನಡೆಯಲಿರುವ ಕುಂಭ ಅಭಿಷೇಕ ಕಾರ್ಯಕ್ರಮ ತಮಿಳುನಾಡು ತಿರುವಣ್ಣ ಮಲೆ ದೀಪೋತ್ಸವ ಕಾರ್ಯಕ್ರಮಕ್ಕೆ ಮೂಡುಬಿದಿರೆ ಪಪೂ ಶ್ರೀಗಳ ವರಿಗೆ ಅಹ್ವಾನ ಮಾಡಿದರು ಶ್ರೀ ಜೈನ ಮಠ ದ ವತಿಯಿಂದ ಸ್ವಾಮೀಜಿ ಕೈಲಾಸ ಆಶ್ರಮ ಸ್ವಾಮೀಜಿ ಯವರನ್ನು ಶಾಲು ಹಾರ ಜಪಸರ ಸ್ಮರಣಿಕೆ ನೀಡಿ ಗೌರವಿಸಿದರು ಬಸದಿ ಮುಕ್ತೇಸರಾ ಪಟ್ಣ ಶೆಟ್ಟಿ ಸುದೇಶ್ ಕುಮಾರ್ ವ್ಯವ ಸ್ಥಾಪಕ ಸಂಜಯಂತ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here