ಜಾಲಿ ಬಾಯ್ಸ್ ಬಜಗೋಳಿ ಸೇವಾ ಕಾರ್ಯ: ಮುಡಾರು ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ಕೊಡುಗೆ

0
14

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಜಾಲಿ ಬಾಯ್ಸ್ ಬಜಗೋಳಿ ತಂಡದಿಂದ ನಮ್ಮ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀಯುತ ಗೋಪಾಲ ಪೂಜಾರಿಯವರು ವಹಿಸಿದ್ದರು. ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ವರ್ಮ ಅಜ್ರಿ ಉದ್ಘಾಟಿಸಿದು.

ಮುಖ್ಯ ಅತಿಥಿಗಳಾಗಿ ಮುಡಾರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿ, ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ನಾಗೇಶ್ ಭಂಡಾರಿ, ಪಂಚಾಯತ್ ಮಾಜಿ ಸದಸ್ಯ ಶಿವಪ್ರಸಾದ್, ದಿವಾಕರ್ ಸೇರ್ವೆಗಾರ್ , ರಾಜೇಂದ್ರ ಜೈನ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುರೇಂದ್ರ ಜೈನ್,ಭಾಸ್ಕರ್ ನಾಯ್ಕ್ ,ಜ್ವಾಲಿ ಬಾಯ್ಸ್ ಸದಸ್ಯರಾದ ನವೀನ್ ಕುಮಾರ್ ಮುಡ್ರಾಲು,ಪ್ರಶಾoತ್ ಶೆಟ್ಟಿ,ರಾಜೇಶ್ ಕೋಟ್ಯಾನ್,ಸುದರ್ಶನ್ D. ರಾವ್,ಪ್ರಶಾಂತ್ ಕೋಟ್ಯಾನ್,ರವೀಂದ್ರ,ಪ್ರಮೋದ್ ಜೈನ್ ,ರಜತ್ ರಾಮ್ ಮೋಹನ್ ,ದಾನಿಗಳಾದ ಗಂಗಯ್ಯ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಾಣಿ ಆಚಾರ್ಯ,ಶಾಲಾ ಮುಖ್ಯ ಶಿಕ್ಷಕಿ ಜಯಾ.ಕೆ.ಮೊಯಿಲಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here