ಜು. 4-6 : ಹೆಬ್ರಿಯಲ್ಲಿ ಹಲಸು ಮತ್ತು ಹಣ್ಣು ಮೇಳ

0
67

ಹೆಬ್ರಿ : ಟೀಮ್ ಕುಂದಾಪುರ ನೇತೃತ್ವದಲ್ಲಿ ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಹಯೋಗದಲ್ಲಿ ಜುಲೈ 4 ರಿಂದ 6ರವರೆಗೆ ಹೆಬ್ರಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಹಲಸು ಹಾಗೂ ಹಣ್ಣಿನ ಮೇಳ ನಡೆಯಲಿದೆ. ರಾಜ್ಯದ ವಿವಿಧ ಮೂಲೆಗಳಿಂದ ರುಚಿಯಾದ ಮಾವು ಹಾಗೂ ಹಲಸಿನ ಹಾಗೂ ಇತರ ಉತ್ಪನ್ನಗಳ ಹಾಗೂ ಶುಚಿ ರುಚಿಯಾದ ಹಣ್ಣಿನ ಖಾದ್ಯಗಳ ನೂರಾರು ಸ್ಟಾಲ್ ಗಳು ಇರಲಿವೆ

ಹೆಚ್ಚಿನ ಮಾಹಿತಿಗಾಗಿ 8792274711 ಅಥವಾ 8970826441 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here