ಜೂ.21ರಂದು ನೂತನ ಸಿದ್ಧಾಪುರ ಶಾಖೆ ಉದ್ಘಾಟನೆ

0
132

ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಉಪ್ಪುಂದ ಇದರ ಸಿದ್ಧಾಪುರ ಶಾಖೆ ಜೂನ್ 21 ಶನಿವಾರ ಬೆಳಿಗ್ಗೆ 10.45 ಕ್ಕೆ ಸೋಲಾರ್ ಸಿಸ್ಟಮ್ ಸಂಪೂರ್ಣ ಹವಾನಿಯಂತ್ರಿತ ಹಾಗೂ ಗಣಕೀಕೃತ ಸೌಲಭ್ಯದೊಂದಿಗೆ `ತ್ರಿಶಕ್ತಿ ಕಾಂಪ್ಲೆಕ್ಸ್’ ಶಂಕರನಾರಾಯಣ ರಸ್ತೆ, ಸಿದ್ಧಾಪುರದಲ್ಲಿ ಶುಭಾರಂಭಗೊಳ್ಳಲಿದೆ.

LEAVE A REPLY

Please enter your comment!
Please enter your name here