ಸೈಲಸ್ ಪದವಿ ಪೂರ್ವ ಕಾಲೇಜು ಉಡುಪಿ ಉತ್ತಮ ಸಾಧನೆ. ಅಸ್ತಿತ್ವಕ್ಕೆ ಬಂದ ಮೊದಲ ಶೈಕ್ಷಣಿಕ ವರ್ಷದಲ್ಲೇ
ಸ್ಕೈಲಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೆಸಿಇಟಿ ಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಈತನ್ ಮಾರ್ವಿನ್ಡಿ ಸೋಜ ಇಂಜಿನಿಯರಿಂಗ್ ವಿಭಾಗ ದಲ್ಲಿ 4954 ರ್ಯಾಂಕ್ ಹಾಗು ಅಗ್ರಿಕಲ್ಚರ್ ಬಿ ಎಸ್ಸಿ 2948 ನೆ ರ್ಯಾಂಕ್ ಪಡೆದಿದ್ದಾರೆ.
ನಜ್ವ ಸನ ಇಂಜಿನಿಯರಿಂಗ್ ವಿಭಾಗದಲ್ಲಿ 11860 ನೆ ರ್ಯಾಂಕ್ ಹಾಗು ಅಗ್ರಿಕಲ್ಚರ್ ಬಿ.ಎಸ್ಸಿ 6699 ನೆ ರ್ಯಾಂಕ್,ಮತ್ತು ಪ್ರಿಯಾ ಅಗ್ರಿಕಲ್ಚರ್ ಬಿ ಎಸ್ಸಿ 7196 ನೇ ರ್ಯಾಂಕ್ ಪಡೆದಿದ್ದಾರೆ.
ರಾಜ್ಯದಲ್ಲಿ 3.11 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು.
ಕಾಲೇಜಿನ ಆಡಳಿತ ಮಂಡಳಿ , ಪ್ರಾಂಶುಪಾಲರು ಹಾಗು ಉಪನ್ಯಾಸಕ ವರ್ಗ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.