ಕಡಬ: ಕಬಡ್ಡಿ–ವಾಲಿಬಾಲ್ ಕ್ರೀಡಾಕೂಟಕ್ಕೆ ಶ್ರೀ ಕಿರಣ್ ಚಂದ್ರ ಪುಷ್ಪಗಿರಿಯವರ ಶುಭಾಶಯ

0
17

‘ರೈತ ಯುವಕ ಮಂಡಲ (ರಿ ) ಯೇನೆಕಲ್ಲು, ಕಡಬ’ ಇದರ ಸಹಯೋಗದೊಂದಿಗೆ ‘ಪರಮಲೆ ಸಹೋದರರು’ ಇವರ ಆಶ್ರಯದಲ್ಲಿ ಜರುಗಿದ ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡಾಕೂಟದಲ್ಲಿ ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here