ಕಲ್ಲೇರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಗುರುವಾಯನಕೆರೆ ತಾಲೂಕು ತಣ್ಣೀರುಪಂತ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಾಸ್ಥಾನ ತಣ್ಣೀರುಪಂತ ಇದರ ಜಾತ್ರೋತ್ಸವದ ಸಲುವಾಗಿ 40,000/- ಅನುದಾನ ಮಂಜೂರಾಗಿದ್ದು,ಈ ಮೊತ್ತವನ್ನು ಮಾನ್ಯ ಯೋಜನಾಧಿಕಾರಿಯಾದ ಅಶೋಕ್ ಸರ್ ರವರು ದೇವಾಸ್ಥಾನ ಸಮಿತಿಯ ಟ್ರಸ್ಟಿಯಾದ ಪ್ರಭಾಕರ ಪೊಸಂದೋಡಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅರ್ಚಕರಾದ ಅಶೋಕ್ ಮೇಲ್ವಿಚಾರಕರಾದ ವಿಶ್ವನಾಥ ಪೂಜಾರಿ, ಸೇವಾಪ್ರತಿನಿಧಿಯಾದ ವೇದಾವತಿ, ದೇವಸ್ಥಾನ ಸಮಿತಿಯ ಕಛೇರಿ ಸಹಾಯಕಿಯಾದ ದೀಕ್ಷಿತ್ ಉಪಸ್ಥಿತರಿದ್ದರು.

