ವರದಿ ರಾಯಿ ರಾಜ ಕುಮಾರ
ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಮತ್ತು ಯುವಜನ ಸಬಲೀಕರಣ ಇಲಾಖೆಯ ಅಧೀನಪಟ್ಟ ರಾಜ್ಯ ಕಂಬಳ ಸಮಿತಿಯು 25- 26ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ನವೆಂಬರ್ 15ರಿಂದ ಪಣಪಿಲದಲ್ಲಿ ಪ್ರಾರಂಭವಾಗುವ ಕಂಬಳವು ಏಪ್ರಿಲ್ 25 ಬಡಗಬೆಟ್ಟು ಕಂಬಳದೊಂದಿಗೆ ಮುಕ್ತಾಯಗೊಳ್ಳಲಿದೆ.
ಹೊಸದಾಗಿ ಸೇರಿಸಲ್ಪಟ್ಟ ಹಿಂದೆ ನಡೆಯುತ್ತಿದ್ದ ಎರ್ಮಾಳು ಕಂಬಳ ಫೆಬ್ರವರಿ 28ಕ್ಕೆ ನಿಗದಿಯಾಗಿದೆ.
.