Uncategorizedರಸ ರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲBy TNVOffice - October 16, 20250114FacebookTwitterPinterestWhatsApp ವರದಿ ರಾಯಿ ರಾಜ ಕುಮಾರರಸರಾಗ ಚಕ್ರವರ್ತಿ, ಸ್ವರ ಕೋಗಿಲೆ, ಸ್ವರ ಮಾಧುರ್ಯ, ಕರುಣಾರಸದ ಲೆಜೆಂಡ್ ಇತ್ಯಾದಿ ಬಿರುದಾಂಕಿತ ಯಕ್ಷಗಾನದ ಮಧುರ ಕಂಠದ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಇಹಲೋಕ ತ್ಯಜಿಸಿರುತ್ತಾರೆ. ಇದರಿಂದಾಗಿ ಯಕ್ಷಗಾನ ಲೋಕದ ಮಹಾನ್ ತಾರೆಯೊಂದು ಅಸ್ತಂಗತವಾದಂತಾಯಿತು.