ಕಾರ್ಕಳಕಾರ್ಕಳ: ಆ. 3ರಂದು ಯುವವಾಹಿನಿ ಕೆಸರ್ದ ಕೂಟBy TNVOffice - June 26, 2025016FacebookTwitterPinterestWhatsApp ಕಾರ್ಕಳ: ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಕಾರ್ಕಳ ಘಟಕದ ಆತಿಥ್ಯದಲ್ಲಿ ಯುವ ಮನಸುಗಳ ಸಂಗಮ ಯುವವಾಹಿನಿ ಕೆಸರ್ದ ಕೂಟ-2025 ಕಾರ್ಯಕ್ರಮವು ಆ. 3ರಂದು ಕಾರ್ಕಳದ ಸೂರಾಲು ಕಂಬಳ ಗದ್ದೆಯಲ್ಲಿ ಜರಗಲಿದೆ.