ಪೆರ್ನೆ.ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ,ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನ ಕಾರ್ಲ ಪೆರ್ನೆ. ಈ ಕ್ಷೇತ್ರದ ಕುರಿತಾದ ಭಕ್ತಿಗೀತೆ “ಕಾರ್ಲ ಮಣ್ಣ್ ದ ಸತ್ಯೋಲು “ಇದೇ ಬರುವ ಎ.5ರಂದು ಟೀಮ್ ಸಪ್ತ ಸಾಗರ ಅರ್ಪಣೆಯೊಂದಿಗೆ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳ್ಳಲಿದೆ.ಸಾಹಿತ್ಯ ನಂದು .ಎನ್ ವೇಣೂರು ಬರೆದು ಸುಪ್ರೀತಾ ಚಿಂಕಿ ಪೆರ್ನೆ ಮತ್ತು ರಂಜಿತ್ ಕುಲಾಲ್ ಕಲ್ಲಡ್ಕ ಗಾಯನ ಮಾಡಿದ್ದಾರೆ.ಶ್ರೀ ಆದಿನಾಗಬ್ರಹ್ಮ ಮುಗೇರ್ಕಳ ಸೇವಾ ಟ್ರಸ್ಟ್ ಕಾರ್ಲ ಮತ್ತು ತುಳುವ ಮಣ್ಣಸಿರಿ ಸತೀಶ್ ಬಿಳಿಯೂರು ಸಂಪೂರ್ಣ ಸಹಕಾರ ನೀಡಿದ್ದಾರೆ.
ಎ.5ರಂದು ಕಾರ್ಲ ಮಣ್ಣ್ ದ ಸತ್ಯೋಲು ತುಳು ಭಕ್ತಿ ಸುಗಿಪು ಬಿಡುಗಡೆ
RELATED ARTICLES