ಶ್ರೀ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನ ಪಾಣೆಮಂಗಳೂರು ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ರುದ್ರ ಪಠಣ ಶ್ರೀದೇವಿ ಸೂಕ್ತ ಗಣಪತಿ ಸೂಕ್ತ ಮ ನ್ಯೂ ಸೂಕ್ತ, ಸ್ವಸ್ತಿ ಸೂಕ್ತ, ರುದ್ರ ಸೂಕ್ತ, ಪವಮಾನ ಸೂಕ್ತ, ಪಾರಾಯಣ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಎ .ರವಿ ಶಂಕರ ಮೈಯ್ಯ. ಎn ಶಾಂತಕುಮಾರ ಮಯ್ಯ. ಗಣೇಶ ಐತಾಳ.ರಾಮಚಂದ್ರಮಯ್ಯ .ಮಿಥುನ್ ರಾವ್ .ಜಯರಾಮ ಮೈಯ್ಯ. ಎಂ ಶಾಂತ ರಾಮ ರಾವ್. ಚಂದ್ರಮೋಹನ ರಾವ್ ಅರುಣ ಶಂಕರ ಬಿಜಿ .ವಿಶಾಲ್ ಹೆಗ್ಡೆ.ರಘುರಾಮ ರಾವ್.ಕೆದ್ಲಾ. ಶಿವಪ್ರಸಾದ್ ಕಾರ0ತ. ಮೊದಲಾದವರು ಪಾಲ್ಗೊಂಡಿದ್ದರು.

