ವರದಿ ವಿನೋದ್ ಶೆಟ್ಟಿ ಉಡುಪಿ
ಸಮಾಜ ಸೇವಕರು ಹಾಗೂ ಮಹಿಳಾ ಉದ್ಯಮಿ ಪ್ರೀತಿ ಕಲ್ಯಾಣಪುರ ಅವರಿಗೆ ಅವರಿಗೆ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ( ರಿ ) ಬೆಂಗಳೂರು ಇವರಿಂದ 2025 ನೇ ಸಾಲಿನ ಸಮಾಜ ಸೇವೆಯನ್ನು ಗುರುತಿಸಿ ರಾಜ ರಾಜಧಾನಿ ಬೆಂಗಳೂರಿನ ಕರುನಾಡು ಸಂಭ್ರಮ 2025 ರ ವೇದಿಕೆಯಲ್ಲಿ ನೀಡಲಾದ ಕರುನಾಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಈ ಒಂದು ಸಂದರ್ಭದಲ್ಲಿ ಪ್ರಸಿದ್ಧ ಚಲನಚಿತ್ರ ನಟರಾದ ರಮೇಶ್ ಭಟ್ ಹಾಗೂ ಚಲನಚಿತ್ರ ನಟರಾದ ಹಾಗೂ ರಾಜಕೀಯ ಮುಖಂಡರಾದ ಕುಮಾರ್ ಬಂಗಾರಪ್ಪ ಸಂಸ್ಥೆ ಮುಖ್ಯಸ್ಥರಾದ ಶ್ರೀ ವೀರೇಶ್ ಮುತ್ತಿನ ಮಠ ಹಾಗೂ ಗೌರವ ಅತಿಥಿಗಳು ಉಪಸ್ಥಿತಿ ಇದ್ದರು .

