ರಾಮಕ್ಷತ್ರಿಯ ಭಜನಾ ಸಂಘ ಕುಂಬಳೆ ಗೌರವ ಅಧ್ಯಕ್ಷರೀಗೆ “ಕಾಸರಗೋಡು ದಸರಾ ಸಾಧಕ ಸನ್ಮಾನ “

0
24

ಕಾಸರಗೋಡು ಪಾಂಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ kಸುಬ್ರಮಣ್ಯ ದೇವಸ್ಥಾನ ದಲ್ಲಿ ನಡೆಯುತ್ತಿರುವ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026ರ ಅಂಗವಾಗಿ ನಡೆಯುವ “ಕಾಸರಗೋಡು ದಸರಾ ಸಂಕೀರ್ತನ ದಷಾಹ ಕಾರ್ಯಕ್ರಮದಲ್ಲಿ ಶ್ರೀ ರಾಮಕ್ಷತ್ರಿಯ ಭಜನಾ ಸಂಘ ಕುಂಬಳೆಯ ಹಿರಿಯ ಸ್ಥಾಪಕ ಸದಸ್ಯೆ, ಗೌರವ ಅಧ್ಯಕ್ಷೆ ನಿರ್ಮಲ ರಮೇಶ್ ಕೆ. ಕುಂಬಳೆ ಇವರೀಗೆ ಪಾಂಗೋಡು ಕ್ಷೇತ್ರ ವತಿಯಿಂದ ಹಾಗೂ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ -2026 ವತಿಯಿಂದ ಪ್ರದಾನ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್, ಕ್ಷೇತ್ರ ಸಮಿತಿ ಅಧ್ಯಕ್ಷರಾದ ನಾಗೇಶ್. ಪಿ. ನಾಯಕ್, ಉಪಾಧ್ಯಕ್ಷರಾದ ಪುತ್ತೂರು ನಗರ ಸಭಾಸದಸ್ಯರಾದ ಸಂತೋಷ್ ಪುತ್ತೂರು ಸಂದ್ಯಾ ರಾಣಿ ಟೀಚರ್, ಕ್ಷೇತ್ರ ಪೂರ್ವಧ್ಯಕ್ಷ ರಮೇಶ್ ಕುಂಬಳೆ ಸೇರಿ ಸನ್ಮಾನಿಸಿದರು.