ಬಂಟ್ವಾಳ ತಾಲೂಕು ಕುಟ್ಟಿಕಳ ಕರ್ಪೆ ಗ್ರಾಮದ ನಿವಾಸಿಯಾದ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳು ಚಿಕ್ಕ ಮನೆಯಲ್ಲಿ ವಾಸ ಮಾಡುತಿದ್ದು , ವೃತ್ತಿಯಲ್ಲಿ ಪುರೋಹಿತ ಕೆಲಸವನ್ನು ಮಾಡುತಿದ್ದಾರೆ. ಇವರ ಹೆಣ್ಣು ಮಗಳಾದ ಮನಸ್ವಿ (5 ವರ್ಷ) ಇವಳಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ರಕ್ತದ ಕ್ಯಾನ್ಸರ್ ( BLOOD CANCER) ಇದೆ. ಎಂದು ದೃಡಪಟ್ಟಿದೆ. ಪ್ರಸ್ತುತ ಜ್ಯೋತಿ ಕೆ.ಎಂ.ಸಿ.ಯಲ್ಲಿ ಚಿಕಿತ್ಸೆ ಪಡೆಯುತಿದ್ದು. ಇದುವರೆಗೆ ಸುಮಾರು 7 ಲಕ್ಷ ರೂಪಾಯಿ ಖರ್ಚು ತಗಲಿದ್ದು. ಮುಂದಿನ ಹೆಚ್ಚಿನ ಚಿಕಿತ್ಸೆಗಾಗಿ N.S ನಾರಾಯಣ ಹೃದಯ ಆಸ್ಪತ್ರೆಯಲ್ಲಿ ಅವಳ (BONE TRANSLENT) ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ.
ಇದಕ್ಕೆ ಸುಮಾರು 40 ರಿಂದ 45 ಲಕ್ಷ ರೂಪಾಯಿ ಖರ್ಚು ತಗುಲಲಿದ್ದು ವೈದ್ಯರು ತಿಳಿಸಿರುತ್ತಾರೆ. ಈ ವೆಚ್ಚವನ್ನು ಅವರಿಂದ ಬರಿಸಲು ಸಾಧ್ಯವಾಗದ ಕಾರಣ . “ಹೃದಯಿ ದಾನಿಗಳಾದ ತಾವೂಗಳು ಈ ಪುಟ್ಟ ಕಂದಮ್ಮನಿಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಬೇಕೆಂದು ತುಂಬು ಹೃದಯದಿಂದ ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ.
Hiranyaksha A/c No: 5267101005365
Canara bank sornad
Ifcs Code: CNRB0005267
Google pay 9880792856