Uncategorizedಶ್ರೀ ವೈದ್ಯನಾಥೇಶ್ವರ ವಿಷ್ಟುಮೂರ್ತಿ ದೇವಸ್ಥಾನ ಕೊಕ್ಕಡದಲ್ಲಿ ನಡೆದ ಕೋರಿಜಾತ್ರೆBy TNVOffice - December 17, 2025046FacebookTwitterPinterestWhatsApp ಇತಿಹಾಸ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ವಿಷ್ಟುಮೂರ್ತಿ ದೇವಸ್ಥಾನ ಕೊಕ್ಕಡದಲ್ಲಿ ನಡೆದ “ಕೋರಿಜಾತ್ರೆ”ಯಲ್ಲಿ ಧಾರ್ಮಿಕ ಮುಖಂಡರು ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಿದರು.