ದಾವಣಗೆರೆ : ಮುಂಬೈನ್ ದೀರೊಬ್ ಹೈ ಅಂಬಾನಿ ಅಂತರಾಷ್ಟ್ರೀಯ ವಿದ್ಯಾಸಂಸ್ಥೆಯಲ್ಲಿ ಇತ್ತೀಚಿಗೆ 3 ದಿನಗಳ ಕಾಲ ಐ.ಎಸ್.ಎಸ್.ಓ. ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡಿದರು. ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಸಾವಿರಾರು ಪ್ರೇಕ್ಷಕರ ಮೆಚ್ಚುಗೆ ಪಡೆದರು.
ಬೆಳಗಾವಿಯ ತಂದೆ ಸುಮಿತ್ ಉಲ್ಲಾಸ್ ಅಣ್ವೇಕರ್ ತಾಯಿ ಸೌಮ್ಯ ಸುಮಿತ್ ಉಲ್ಲಾಸ್ ಅಣ್ವೇಕರ್ ಇವರ ಮಗಳಾದ ಕುಮಾರಿ ಸಾನ್ವಿ ಸುಮಿತ್ ಯು. ಅಣ್ವೇಕರ್ರವರು ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ಚಂಪಾ ಉಲ್ಲಾಸ್ ಕೆ.ಅಣ್ವೇಕರ್, ಸೌಮ್ಯ ಸುಮಿತ್ ಉಲ್ಲಾಸ್ ಅಣ್ವೇಕರ್, ರಾಧಿಕಾ ಅತುಲ್ ಉಲ್ಲಾಸ್ ಅಣ್ವೇಕರ್, ಕುಮಾರಿ ಸಾತ್ವಿಕ್ ಸ್ವಯಂ ಸೋನಿಯಾ ತನಿಷಾ ದಾವಣಗೆರೆಯ ನಲ್ಲೂರು ಪ್ರೇಮಾ ಅರುಣಾಚಲ ಎನ್.ರೇವಣಕರ್ ಮತ್ತು ದೈವಜ್ಞ ಸಮಾಜದವರು ಅಭಿಮಾನದಿಂದ ಅಭಿನಂದಿಸಿದರು.

