ಮಹಾಕಾಳಿ ಪಡ್ಪು ಸಜೀಪ ಮುನ್ನೂರು ವಾರ್ಷಿಕೋತ್ಸವ : ಧಾರ್ಮಿಕ ಸಂಭ್ರಮದ ವೈಭವ

0
15

ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ಸಜೀಪ ಮುನ್ನುರು ವಾರ್ಷಿಕೋತ್ಸವದ ಅಂಗವಾಗಿ ಪುಣ್ಯಹ, ದ್ವಾದಶ ನಾಳಿಕೇರ ಗಣ ಯಾಗ, ದುರ್ಗಾ ಹೋಮ, ಪ್ರಸನ್ನ ಪೂಜೆ ಅನ್ನದಾನ, ಶ್ರೀ ಶರಬೇಶ್ವರ ಭಜನಾ ಮಂಡಳಿ ಬೊಕ್ಕಸ, ಶ್ರೀ ಶಾರದಾ ಭಜನಾ ಮಂದಿರ ಶಾರದಾ ನಗರ,ಮುಗುಳಿಯ ಸುಬ್ರಹ್ಮಣ್ಯ ಭಜನಾ ಮಂಡಳಿ, ತಂಡಗಳಿಂದ ಕಾರ್ಯಕ್ರಮ, ವಿಶ್ವ ಭಾರತಿ ಯಕ್ಷ ಸಂಜೀವಿನಿ ರಿ .ಮುಡಿಪು ಇವರಿಂದ ಯಕ್ಷಗಾನ ತಾಳ ಮದ್ದಳೆ ಮಾಗದವದೆ, ಪ್ರಶಾಂತ್ ಹೊಳ್ಳ ಸಾರಥ್ಯದಲ್ಲಿ ಜರಗಿತು. ರಾತ್ರಿ ಶ್ರೀ ದೇವರಿಗೆ ರಂಗ ಪೂಜೆ ಅನ್ನದಾನದೊಂದಿಗೆ ಸಂಪನ್ನವಾಯಿತು.

LEAVE A REPLY

Please enter your comment!
Please enter your name here