ಮಲ್ಪೆ : ಸಮುದ್ರ ಮಧ್ಯೆ ದ್ವೀಪದಲ್ಲಿ ಮಕರ ಸಂಕ್ರಾಂತಿ

0
42

ವರದಿ ರಾಯಿ ರಾಜ ಕುಮಾರ

ಮಲ್ಪೆ ಪಡುಕರೆ ಸಮೀಪದ ಸಮುದ್ರ ಮಧ್ಯದಲ್ಲಿರುವ ದ್ವೀಪದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜೆ ನಡೆಯಿತು.ಕಳೆದ 12 ವರ್ಷಗಳಿಂದ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಈ ಸಂಕ್ರಾಂತಿ ಪೂಜೆಯಲ್ಲಿ ನೂರಾರು ಮಂದಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
.

LEAVE A REPLY

Please enter your comment!
Please enter your name here