ಮಾ.15 : ನಿಟ್ಟೆಯಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

0
10

ಜವಳಿ ಪಾರ್ಕ್ ಹೋರಾಟ ಸಮಿತಿ ವತಿಯಿಂದ ನಿಟ್ಟೆ ಗ್ರಾಮದ ಮದನಾಡು ಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಚುನಾವಣಾ ಸಂದರ್ಭದಲ್ಲಿ ಗುದ್ದಲಿ ಪೂಜೆ ನಡೆಸಿ 3 ವರ್ಷವಾದರೂ ಜವಳಿ ಪಾರ್ಕಿನ ಯಾವುದೇ ಕಾಮಗಾರಿಯನ್ನು ಆರಂಭಿಸದೆ ಜನರನ್ನು ನಂಬಿಸಿ ಮೋಸಗೊಳಿಸಿರುವುದರ ವಿರುದ್ದ ನಿಟ್ಟೆ ಗ್ರಾಮಸ್ಥರು ಮತ್ತು ಉದ್ಯೋಗಕಾಂಕ್ಷಿ ಸಾರ್ವಜನಿಕರ ನೇತೃತ್ವದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ಒಕ್ಕೊರಳಿನ ಹಕ್ಕೊತ್ತಾ ಸಭೆ – ಬೃಹತ್ ಪ್ರತಿಭಟನೆ ದಿನಾಂಕ: 15-03-2026 ಆದಿತ್ಯವಾರ ನಿಟ್ಟೆ ಗ್ರಾಮ ಪಂಚಾಯತ್ ಬಳಿ ಸಾಯಂಕಾಲ 4.30 ನಡೆಯಲಿದೆ.

LEAVE A REPLY

Please enter your comment!
Please enter your name here