ಕುಂಟಾಲಗಿರಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಠಣ

0
52

ಶಿವರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಕುಂಟಾಲಗಿರಿ ಬೊಳಿಯಾರ್ ಉಳ್ಳಾಲ ತಾಲೂಕು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ,ನಮಕ ,ಚಮಕ ,ಪುರುಷ ಸೂಕ್ತ ,ಗಣಪತಿ ಅಥರ್ವ ಶೀರ್ಷ, ಮಂತ್ರ ಪುಷ್ಪ, ಭಾಗ್ಯ ಸೂಕ್ತ, ಗಣಪತಿ ಸೂಕ್ತ ಪಠಿಸಲಾಯಿತು ̤

ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಪ್ರಧಾನ ಅರ್ಚಕ ಭಾಸ್ಕರ್ ಭಟ್, ಸಜೀಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಜಿ ರಾಮಕೃಷ್ಣ ಭಟ್, ಸಮಿತಿ ಸಂಚಾಲಕ ಎನ್ ರಾಮಚಂದ್ರ ಮೈಯ್ಯ, ಅನಂತೇಶ್ವರ ಭಟ್ ಬಚ್ಚಿ ರೆ ಕೋಡಿ ಶಿವಣ್ಣ, ಸಮಿತಿಯ ಸದಸ್ಯರಾದಉಮೇಶ ಶೆಟ್ಟಿ ಪೊಯ್ಯೇ, ವಿಶ್ವನಾಥ ಶೆಟ್ಟಿ ರವಿ ರೈ ಪಜೀರ್ ಪ್ರಮುಖರಾದ ರಾಮಣ್ಣ ಬೋಳಿಯಾರು ,ಗಣೇಶ ಭೋಳಿಯಾರು, ಸತೀಶ ಕುಲಾಲ್, ಶ್ರೀನಿವಾಸ, ರಕ್ಷಿತ್ ,ದಯಾಮಣಿ, ಸುಗಂಧಿ, ಶಾರದ ಮೊದಲಾದವರು ಉಪಸ್ಥಿತರಿದ್ದರು.