ಬಂಟ್ವಾಳಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಸೌರ ಋಗ್ವೇದ ಉಪಾಕರ್ಮBy TNVOffice - August 26, 202609FacebookTwitterPinterestWhatsApp ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ವಾಳ ಕ್ಷೇತ್ರದಲ್ಲಿ ಸಾಮೂಹಿಕ ಸೌರ ಋಗೂಪಕರ್ಮ ನೂತನ ಯಜ್ಞೊಪವಿತ ಧಾರಣೆ ಉಪಾಕರ್ಮ ಹೋಮ ಬ್ರಹ್ಮ ಯಜ್ಞದೊಂದಿಗೆ ಸಂಪನ್ನಗೊಂಡಿತು.