ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಭಾನುವಾರದಂದು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಆಶ್ಲೇಷ ಬಲಿ ಹಾಗೂ ಶ್ರೀ ಆಶ್ಲೇಷ ಬಲಿ ಹೋಮ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್ .ಅರ್ಚಕ ಮಹಾಬಲೇಶ್ವರ ಗಣಪತಿ ಬಟ್. ಜಿ ರಾಮಕೃಷ್ಣ ಭಟ್. ಸುಭಾಷ್ ಶೆಟ್ಟಿ .ಕಿಶನ್ ಸೇನವ..ಮೊದಲಾದವರು ಉಪಸ್ಥಿತರಿದ್ದರು.