ಅಡ್ಯಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಠಣ

0
14

ರುದ್ರ ಪಠಣ ಸಮಿತಿ ಬಂಟ್ವಾಳ ಸಾಮೂಹಿಕ ಶ್ರೀ ರುದ್ರ ಪಠಣ ಹಾಗೂ ವೇದ ಸೂಕ್ತಗಳಪಾರಾಯಣ ಅಡ್ಯಾರು ಮಹಾ ಲಿಂಗೇಶ್ವರ ದೇವಸ್ಥಾನ ಕ್ಷೇತ್ರದಲ್ಲಿ ಜರಗಿತು .

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ರಾಮಬಟ್, ಸುಬ್ರಹ್ಮಣ್ಯ ಭಟ್,ಸಂಚಾಲಕ ಎರವಿಶಂಕರ್,ಮಯ್ಯ, ಎಸ್ ಬಿ ಶಾಂತರಾಮರಾವ್, ಅರ್ಬಿ ಕೃಷ್ಣ ಕುಮಾರ ಸೋಮ ಯಾಜಿ,ಎನ್,ರಾಮಚಂದ್ರಮಯ್ಯ, ಪದ್ಮನಾಭ ಹೊಳ್ಳ, ಅನಂತ ಪದ್ಮನಾಭ ರಾವ್,ಮಕ್ಕಾರು ಶ್ರೀನಿವಾಸ ಹೊಳ್ಳ, ಕೆ ಮಿಥುನರಾವ್, ಎ.ದನೇಶ್ವರ ಕಾರ0 ತ, ಬಿ ನಾರಾಯಣ ರಾವ್, ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಆಡಳಿತ ಸಮಿತಿ ಅಧ್ಯಕ್ಷ ದಿವಾಕರದಾಸ್ ಮಲ್ಲಿ ಉಪಸ್ಥಿತರಿದ್ದರು.