ಮಾಸ್ಟರ್ ಇವೆಂಟ್ 2025

0
18


ಸುಳ್ಯದ ಪ್ರತಿಷ್ಠಿತ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಸುಳ್ಯದಲ್ಲಿ
ದಿನಾಂಕ 10-08-2025 ಭಾನುವಾರ ಸಿಕೆ ಮಾಸ್ಟರ್ ಹುಟ್ಟುಹಬ್ಬ ( ಅಗಸ್ಟ್ 7)ಮತ್ತು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಾಸ್ಟರ್ ಈವೆಂಟ್ ಸಂಗೀತ ಕಲರವ ಅದ್ದೂರಿಯಾಗಿ ನಡೆಯಲಿದೆ.
ಗಾಯಕರು,
1) ನಾಲ್ಕು ಡುಯೆಟ್ ಅಥವಾ
2) ಎರಡು ಡುಯೆಟ್ ಒಂದು ಸೋಲೋ ಅಥವಾ
3) ಎರಡು ಸೋಲೋ ಮಾತ್ರ
ಹಾಡುಗಳನ್ನು ಹಾಡುವ ಅವಕಾಶ.
ಎಲ್ಲಾ ಗಾಯಕರಿಗೆ ಆಕರ್ಷಕ ಸ್ಮರಣಿ ಕೆ ಮತ್ತು ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು.
ಬೆಳಿಗ್ಗೆ, ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಮಧ್ಯಾಹ್ನ ಊಟ ನೀಡಲಾಗುವುದು
ಸಂಜೆ 6:00 ತನಕ ಕಾರ್ಯಕ್ರಮದಲ್ಲಿ ಹಾಜರಿದ್ದವರನ್ನು ಲಕ್ಕಿ ಡ್ರಾ ಮೂಲಕ ಆರಿಸಿ ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ನೀಡಲಾಗುವುದು.
ಅತ್ಯುತ್ತಮ ಧ್ವನಿವರ್ಧಕ ವ್ಯವಸ್ಥೆ ಇರುತ್ತದೆ.
ಕಾರ್ಯಕ್ರಮ ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 7:00 ತನಕ ನಡೆಯಲಿದೆ.
ಗಾಯಕರು ತಾವು ಹಾಡುವ ಕರೋಕೆ ಲಿಂಕ್ ಗಳನ್ನು ಮಾಸ್ಟರ್ ನಂಬರಿಗೆ ಕಳುಹಿಸಿಕೊಡಬೇಕು.

LEAVE A REPLY

Please enter your comment!
Please enter your name here