ಕಾರ್ಕಳ: ಲಕ್ಷ್ಮೀಪುರ ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಅಷ್ಟಬಂಧ, ಸಹಸ್ರ ಕಲಶ ಬ್ರಹ್ಮಕಲಶಾಭಿಷೇಕ ಸಹಸ್ರ ಚಂಡಿಕಾಯಾಗ ಹಾಗೂ ವರ್ಧಂತ್ಯುತ್ಸವು ಮೇ 05, 2025 ರಿಂದ ಮೇ 12 ರವರೆಗೆ ಗೋವಾದ ಗುರೂಜಿ ಶ್ರೀ ಕಾಳಿದಾಸ ಸಾವೈಕರ್ ರವರ ನೇತೃತ್ವದಲ್ಲಿ ಜರುಗಲಿದೆ. ಹಾಗೂ ಧಾರ್ಮಿಕ ವಿಧಿ ವಿಧಾನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
Home Uncategorized ಮೇ. 5-12: ಲಕ್ಷ್ಮೀಪುರ ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಅಷ್ಟಬಂಧ, ಸಹಸ್ರ...