ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗ ಉಡುಪಿ ಇವರ ಆಶ್ರಯದಲ್ಲಿ ಉದ್ಘಾಟನೆ ಪ್ರಯುಕ್ತ ಮಹಿಳೆ ಯವರಿಗೆ ಮಹೆಂದಿ ಸ್ಪರ್ಧೆ

0
108

ವರದಿ : ವಿನೋದ್ ಶೆಟ್ಟಿ ಉಡುಪಿ

ಉಡುಪಿ : ದಿನಾಂಕ 25-12-2025 ರಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಮಿತಾ ನಿವಾಸ, ಅಭಕಾರಿ ಭವನ ಎದುರು, ನಾಯರ್ ಕೆರೆ ರೋಡ್, ಉಡುಪಿ ಯಲ್ಲಿ ಜರಗಲಿರುವುದು .

ಪ್ರಥಮ ಬಹುಮಾನ : ಶಾಶ್ವತ ಫಲಕ ಪ್ರಶಸ್ತಿ ಪತ್ರ ಹಾಗೂ ನಗದು .
ದ್ವಿತೀಯ ಬಹುಮಾನ : ಶಾಶ್ವತ ಫಲಕ ಪ್ರಶಸ್ತಿ ಪತ್ರ ಹಾಗೂ ನಗದು .
ತೃತಿಯ ಬಹುಮಾನ : ಶಾಶ್ವತ ಫಲಕ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ . ಇತರ ಆಕರ್ಷಕ ಬಹುಮಾನಗಳು ಹಾಗೂ ಭಾಗವಹಿಸಿ ಎಲ್ಲಾ ಸದಸ್ಯರಿಗೂ ಪ್ರಮಾಣ ಪತ್ರ ನೀಡಲಾಗುವುದು.

ಈ ಒಂದು ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವ ಮಹಿಳೆಯರಿಗೆ ವಿಶೇಷ ಸ್ಪರ್ಧೆಗಳು ನಡೆಯಲಿರುವುದು ಅದರಲ್ಲೂ ಸೀರೆಯ ನಿಕರ ಬೆಲೆಯ ಹೇಳುವ ಸ್ಪರ್ಧೆ ಹಾಗೂ ಇತರ ಸ್ಪರ್ಧೆಗಳು ನಡೆಯಲಿರುವುದು . ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ಉಡುಪಿಯ ಐದು ಮಹಿಳಾ ಚಂಡೆ ತಂಡಕ್ಕೆ ಗೌರವಿಸಲಾಗುವುದು.
ಹಾಗೂ ಟೈಲರಿಂಗ್ ಮಿಷಿನನ್ನು ಈ ಒಂದು ಸಂದರ್ಭದಲ್ಲಿ ವಿತರಿಸಲಾಗುವುದು. ಈ ಒಂದು ಸಂದರ್ಭದಲ್ಲಿ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕಾಗಿ ಕೇಳಿಕೊಳ್ಳುವ ಸಂಚಾಲಕರು ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿದ್ಯಾ ಲತಾ ಶೆಟ್ಟಿ ಬನ್ನಂಜೆ ಅಭಿಮಾನಿ ಬಳಗ ಉಡುಪಿ ವಿಶೇಷ ಸೂಚನೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲ 40 ಮಂದಿ ಮಹಿಳೆಯರಿಗೆ ಮಾತ್ರ ಅವಕಾಶ ನೊಂದಣಿಯ ಕಡೆಯ ದಿನಾಂಕ 22/12/2025
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ
8105501903
9148533269
8050695853
9591272479
ಕಾರ್ಯಕ್ರಮದ ನೇರ ಪ್ರಸಾರವನ್ನು ಉಡುಪಿ ವಾಹಿನಿಯಲ್ಲಿ ನೋಡಬಹುದು .

LEAVE A REPLY

Please enter your comment!
Please enter your name here