ಮಿಯ್ಯಾರು: ಸೆ. 7ರಂದು ನೇಗಿಲು ಕಿರಿಯ ಕೋಣಗಳ ವಿಭಾಗದ ಸ್ನೇಹಕೂಟ

0
93

ಮಿಯ್ಯಾರು: ಬಿ. ರಾಜೇಶ್‌ ಬಲಿಪ ಮತ್ತು ಬ್ರಿಜೇಶ್‌ ಪಡಿವಾಳ್‌ ಹಾಗೂ ಗೆಳೆಯರ ಬಳಗ ಇವರ ಪ್ರಾಯೋಜಕತ್ವದಲ್ಲಿ ನೇಗಿಲು ಕಿರಿಯ ಕೋಣಗಳ ವಿಭಾಗದ ಸ್ನೇಹಕೂಟ ಸೆ. 7 ರಂದು ಬೆಳಿಗ್ಗೆ 8-30ರಿಂದ ಸಂಜೆ 6 ಗಂಟೆಯವರೆಗೆ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕರೆಯಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here