Uncategorizedಕಾಣಿಯೂರು: ಆ. 17ರಂದು ಮೊಸರು ಕುಡಿಕೆ ಉತ್ಸವBy TNVOffice - August 19, 2025035FacebookTwitterPinterestWhatsApp ಕಡಬ: ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ (ರಿ.) ಕಾಣಿಯೂರು ಕಡಬ ಇದರ ವತಿಯಿಂದ 13ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ . ಆ. 17ರಂದು ಕಾಣೀಯೂರು ಭಜನ ಮಂದಿರದಲ್ಲಿ ಜರಗಲಿದೆ.