ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಗುರುಮಠ ಕಾಳಿಕಾಂಬ ದೇವಸ್ಥಾನ, ಕಾಳಿಕಾಂಬ ಮಹಿಳಾ ಸಮಿತಿ ಇದರ ರಜತ ಮಹೋತ್ಸವದ ಅಂಗವಾಗಿ ಗುರುಮಠ ಕಾಳಿಕಾಂಬ ದೇವಾಲಯದಲ್ಲಿ ಸಾಮೂಹಿಕ ದುರ್ಗಾ ಪೂಜೆ ನಡೆಯಿತು.

ಆಡಳಿತ ಮುಕ್ತೈಸರ ಎಂ ಕೆ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ, ಯೋಗೀಶ್ ಆಚಾರ್ಯ, ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ, ಉಪಾಧ್ಯಕ್ಷ ಪೂರ್ಣಿಮಾ ವಿಘ್ನೇಶ್ವರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಅರವಿಂದ ಆಚಾರ್ಯ, ಕೋಶಾಧಿಕಾರಿ ವಿದ್ಯಾಶ್ರೀ ಸುರೇಶ ಆಚಾರ್ಯ, ಜಯಂತಿ ಕೇಶವಾಚಾರ್ಯ, ಪೂರ್ಣಿಮಾ ವಿಘ್ನೇಶ್ವರ ಆಚಾರ್ಯ, ಕಾವ್ಯ ಉಮೇಶ ಆಚಾರ್ಯ, ಜಯಶ್ರೀ ಜಗನ್ನಾಥ ಆಚಾರ್ಯ, ದೀಪ ರಾಜೇಶ ಆಚಾರ್ಯ, ಕಸ್ತೂರಿ ದೇವರಾಜ ಆಚಾರ್ಯ, ಪೂರ್ಣಿಮಾ ನಾಗರಾಜ ಆಚಾರ್ಯ, ಶ್ರೀಮತಿ ಜಯರಾಮ ಆಚಾರ್ಯ ಹಾಗೂ ಮಹಿಳಾ ಸಮಿತಿಯ ಎಲ್ಲ ಸದಸ್ಯರುಗಳು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ಇತ್ತು ಚಂದಗಾಣಿಸಿದ್ದರು.

.

